ಉಗಿಯಿರಿ <<  |   <   |  page 1/33  |   >   |  >>     
ಉಗಿತ 321 by: Sowmya Girish (mrudupranav@gmail.com)
14-Jun-2017 10:01:02 PM ಕರುನಾಡು ಸಮಯ

ನಿಮ್ಮ ಕ್ರಿಯಾಶೀಲತೆಗೆ ಮಾರುಹೋಗಿದ್ದೇನೆ.... ನಿಜಕ್ಕೂ ಪ್ರತಿ ಬಾರಿ ಪುಟ ತೆಗೆದಾಗಲೂ ಕಣ್ಮುಂದೆ ಬಾಲ್ಯ ಇಣುಕಿ ಹೋಗುತ್ತದೆ. ನಿಮ್ಮ ತಲೆಬರಹಗಳು ಯಪ್ಪಾ..... ಎಲ್ಲಿಂದ ಹುಡುಕಿದ್ರಿ.. ಮಾರುಹೋಗಿದ್ದೇನೆ. ಉಗ್ಯಾಕ್ಕೆ ಏನೂ ಇಲ್ಲ

ಥೂ~~ಥೂ~~ಥೂ

ಉಗಿತ 320 by: nandeesha kumara (nandeeshkumarc2011@gmail.com)
21-May-2017 08:34:32 PM ಕರುನಾಡು ಸಮಯ

ಏನೆನ್ದು ಉಗಿಯಲಿ... ಈ ಚನ್ದ ಮುಖಪುಟಕೆ?!;-))

ಕನ್ನಡದಲ್ಲಿ ಟೀಪ್ ಮಾಡೊದು ಇನ್ನಶ್ಟು ಸುಲಭವಾಗಲೆನ್ದು ಆಶಿಸುತ್ತಾ...

ಥೂ... ಥೂ... ಥೂ...

ಥೂ~~ಥೂ~~ಥೂ

ಉಗಿತ 319 by: Mahesh (maheshprjwal.ms@gmail.com)
24-Apr-2017 09:21:47 AM ಕರುನಾಡು ಸಮಯ

ಆಣ್ಣೋ ತು೦ಬ ಧನ್ಯವಾದಗಳು

ಥೂ~~ಥೂ~~ಥೂ

ಉಗಿತ 318 by: ಶರತ್ ಆಳ್ವ (ksa183@gmail.com, www.coastalhut.com)
28-Mar-2017 12:39:06 AM ಕರುನಾಡು ಸಮಯ

ಅದ್ಭುತ ಕಾರ್ಯ.

ಆದರೆ, Rank ಅನ್ನೋದನ್ನು ಕನ್ನಡದ ಈ ಸ್ಲೇಟಿನಲ್ಲಿ ಹೇಗೆ ಗೀಚೋದು ಹೇಳಿ ಪ್ಲೀಸ್..? ಅದು "ರ್ಯಾಂಕ್" ಅಂತ ಗೀಚ್ಕೊಳ್ಳುತ್ತೆ..!

ಥೂ~~ಥೂ~~ಥೂ

ಉಗಿತ 317 by: Atul Pawar (atulrvce@gmail.com)
17-Jan-2017 06:47:40 AM ಕರುನಾಡು ಸಮಯ

I am trying to type in Kannada in mobile but it is not writing in Kannada. Can you support it??

ಥೂ~~ಥೂ~~ಥೂ

ಉಗಿತ 316 by: shreedhara (shridharadbyndoor@gmail.com)
10-Jan-2017 12:33:04 PM ಕರುನಾಡು ಸಮಯ

ಉಗಿಯಬೆಕನಿಸುತ್ತಿದೆ.ಆದರು ಉಗಿಯಲಾರೆ,

ಥೂ~~ಥೂ~~ಥೂ

ಉಗಿತ 315 by: ಶಿವಕುಮಾರ ನ (spn3187@gmail.com, www.spn3187.blogspot.in)
17-Dec-2016 08:18:24 PM ಕರುನಾಡು ಸಮಯ

ಕನ್ನಡವೇ ಸತ್ಯ ಅದನ್ನು ನೀವು ಬಳಸಿ ನಿತ್ಯ.. ನಿತ್ಯ.........

ಇಂತಿ ನಿಮ್ಮ ಕರುನಾಡ ಕನ್ನಡಿಗ ಶಿವಕುಮಾರ (spn3187)

ಥೂ~~ಥೂ~~ಥೂ

ಉಗಿತ 314 by: Jayanth Hegde (jhegde@gmail.com)
16-Sep-2016 09:44:02 AM ಕರುನಾಡು ಸಮಯ

ಶ್ರೀರಾಂಪುರದಲ್ಲಿ ಆಫೀಸು ಇಟ್ಗಂಡು ಏನು ಗೆಣಸು ಕೀಳ್ತೀಯಾ ಗುರು...?

ಸುಮ್ನೆ ಟೈಪಿಂಗು ಪ್ರಾಕ್ಟೀಸು ಮಾಡ್ತಾ ಇದೀನಿ. ಏನು ತಿಳ್ಕಬೇಡ ಕಣಣ್ಣೋ.. ಹೊಟ್ಟೆಗೆ ಹಾಕ್ಕಬುಡು.

ಥೂ~~ಥೂ~~ಥೂ

ಉಗಿತ 313 by: Soma Shekar (somanakadu@gmail.com)
15-Sep-2016 11:45:22 PM ಕರುನಾಡು ಸಮಯ

ಈ ಸ್ಲೆಟು ಸೂಪರ್ ಗುರು

ಥೂ~~ಥೂ~~ಥೂ

ಉಗಿತ 312 by: ravindra mundkur (bmravindra@gmail.com)
27-Aug-2016 06:55:42 AM ಕರುನಾಡು ಸಮಯ

ತುಂಬಾ ಚೆನ್ನಾಗಿದೆ. ಧನ್ಯವಾದಗಳು

ಥೂ~~ಥೂ~~ಥೂ

 ಉಗಿಯಿರಿ <<  |   <   |  page 1/33  |   >   |  >>     

Copyright © Forever, eKannadiga. All rights reserved.