ಉಗಿಯಿರಿ <<  |   <   |  page 3/33  |   >   |  >>     
ಉಗಿತ 307 by: ಕುಮಾರಗೌಡ ಪ (kumaragouda@yahoo.com)
10-Jun-2016 11:10:33 AM ಕರುನಾಡು ಸಮಯ

ಅದ್ಭುತ ಜಾಲತಾಣ ನಿಮ್ಮದು. ಧನ್ಯವಾದಗಳು.

ಥೂ~~ಥೂ~~ಥೂ

ಉಗಿತ 306 by: manjunath suttur (manjusuttur2gmail.com)
25-May-2016 11:13:00 PM ಕರುನಾಡು ಸಮಯ

ಸುಂದರವಾಗಿ ಕನ್ನಡವನ್ನು ಬರೆಯಲು....ಬಳಸಲು....ಅದ್ಭುತ ಕೊಡುಗೆ ನಿಮ್ಮದು......... ಮತ್ತಷ್ಟು ಕನ್ನಡದ ಕೆಲಸ ನಿಮ್ಮಿಂದಾಗಲಿ.....!!!

ಥೂ~~ಥೂ~~ಥೂ

ಉಗಿತ 305 by: Ragu Kattinakere (raguks@hotmail.com, shruti.hejje.com)
17-May-2016 09:55:12 PM ಕರುನಾಡು ಸಮಯ

ಈಗ ಹಾರ್ಮೋನಿಯಮ್ ಬರಿಲಿಕ್ಕೆ ಬರ್ತಾ ಇಲ್ಲ

ಥೂ~~ಥೂ~~ಥೂ

ಉಗಿತ 304 by: Ragu Kattinakere (raguks@hotmail.com, shruti.hejje.com)
13-May-2016 05:04:49 PM ಕರುನಾಡು ಸಮಯ

ನಮಸ್ತೆ,
ರ ವ್ಯಂಜನ ರೂಪ ಬರಿಲಿಕ್ಕೆ ಬರ್ತಾ ಇಲ್ಲ. ರ ವ್ಯಂಜನ ಬರೆದರೆ ರ್ ಅಂತ ಬರಿತಾ ಇದೆ. ಹೇಗೆ ಬೆರೆಯೋದು? ಏನೋ ಬಲಾವಣೆ ಆಗಿದೆ. ಎಲ್ಲಾ ಕನ್ನಡ ತಂತ್ರಾಂಶದಲ್ಲೂ ಇದೇ ತರ ಆಗಿರೋಹಾಗಿದೆ.

ರಾಗು

ಥೂ~~ಥೂ~~ಥೂ

ಉಗಿತ 303 by: H M Sriguruprakash (hmsriguruprakash@yahoo.com)
12-May-2016 03:28:02 PM ಕರುನಾಡು ಸಮಯ

ಹಾಯ್
ಈಗತಾನೆ ಈ ಹಲಗೆಯನ್ನ ಬಳಸಿದೆ. ತುಂಬಾ ಚೆನ್ನಾಗಿದೆ. ನಾನೂ ಒಬ್ಬ ಗಣಕಯಂತ್ರ ಪದವೀಧರ. ಸಂಸ್ಕೃತ ವಿಶ್ವ ವಿದ್ಯಾಲಯದಲ್ಲಿ ಜೂನಿಯರ್ ಲಿಂಗ್ವಿ‍‍ಷ್ಟ್ ಆಗಿ ಕೆಲಸ ಮಾಡ್ತಿದೀನಿ. ನಮ್ಗೆ ನಿಮ್ ಸಹಾಯ ಬೇಕಾದಾಗ ನಿಮ್ಮನ್ ಬಳ್ಸ್ಕೋತೀವಿ.

ವಂದನೆಗಳೊಂದಿಗೆ,
-ಗುರು

ಥೂ~~ಥೂ~~ಥೂ

ಉಗಿತ 302 by: Venkateshwara Prasad (yvpmail@yahoo.com)
19-Mar-2016 03:16:51 PM ಕರುನಾಡು ಸಮಯ

ಗ್ರೇಟ್. ತುಂಬಾ ಉಪಯುಕ್ತವಾದ ಎಪ್ಪ್ಲಿಕೇಶನ್. ನಾನು ಆಗಾಗ್ಗೆ ಉಪಯೋಗಿಸುತ್ತಿದ್ದೇನೆ. ಸರಕಾರಿ ಆಫೀಸ್ ಗಳಿಗೆ ಮನವಿ ಬರೆಯಲು ಹೆಚ್ಚಾಗಿ ಉಪಯೋಗಿಸಿದ್ದೇನೆ. ನನಗೆ ತುಂಬಾ ಖುಷಿಯಾದ ವಿಷಯವೆಂದರೆ, ಟೈಪ್ ಮಾಡುತ್ತಿದ್ದಂತೆಯೇ ಅಕ್ಷರಗಳು ಕನ್ನಡದಲ್ಲೇ ಕಾಣಿಸುತ್ತವೆ. ಹಾಗಾಗಿ ತಪ್ಪನ್ನು ತಕ್ಷಣವೇ ತಿದ್ದಿಕೊಳ್ಳಬಹುದು. ಬೇರೆ ಸಾಫ್ಟ್ ವೇರ್ ಗಳಲ್ಲಿ ಸ್ಪೇಸ್ ಟೈಪ್ ಮಾಡಿದ ನಂತರವಷ್ಟೇ ಕನ್ನಡ ಪದ ಕಾಣಿಸುತ್ತದೆ. ಈ ಅಪ್ಲಿಕೇಶನ್ ಮೊಬೈಲ್ ಫೋನ್ ಗೆ ಇದೆಯೇ?

ತುಂಬಾ ಧನ್ಯವಾದಗಳು,
ಪ್ರಸಾದ್

ಥೂ~~ಥೂ~~ಥೂ

ಉಗಿತ 301 by: udaya (udaya1918@gmail.com, kannadapora.wordpress.com)
12-Mar-2016 10:36:49 PM ಕರುನಾಡು ಸಮಯ

ಅಯ್ಯೊ ನಿಮ್ ಬಾಯಿಗೆ ಸಕ್ರೆ ಹಾಕ
ಒಳ್ಳೆ ಕೆಲ್ಸ ಮಾಡಿದಿರ ಹಂಗೆ ಮುಂದೊರ್ಸಿ

ಥೂ~~ಥೂ~~ಥೂ

ಉಗಿತ 300 by: shwetha Rao (shwetha.ns11@gmail.com, yet to write)
29-Feb-2016 10:00:05 PM ಕರುನಾಡು ಸಮಯ

ಮೊದಲ ಪ್ರಯತ್ನದಲ್ಲಿ ತುಂಬ ಕಲಿತೆ ಯೆನ್ನುವ ಹೆಮ್ಮೆಯ ಭಾವನೆ ನನ್ನದು.
ಕನ್ನಡವನ್ನು ಇನ್ನಷ್ಟು ಪ್ರೀತಿಸಲು, ಉಳಿಸಲು, ಬೆಳೆಸಲು ಈ ಕೊಂಡಿ ( ಕನ್ನಡ ಸ್ಲೇಟು) ಸಹಾಯಕ.
ತುಂಬು ಹ್ರುದಯದ ಧನ್ಯವಾದ ಈ ಪೇಜ್ ಕ್ರಿಯೇಟರಿಗೆ. :)

ಥೂ~~ಥೂ~~ಥೂ

ಉಗಿತ 299 by: panju ganguli (panjuganguli@rediffmail.com)
14-Jan-2016 05:01:50 PM ಕರುನಾಡು ಸಮಯ

ಶಂಖದಲ್ಲಿನ ಶ ಮತ್ತು ಶಣ್ಮುಖದ (ತಪ್ಪು ಶ ಕಾರ) ಗಳ ನಡುವೆ ವ್ಯತ್ಯಾಸ ಮಾಡುವುದು ಹೇಗೆ?

ಥೂ~~ಥೂ~~ಥೂ

ಉಗಿತ 298 by: Arun (arun.ugganna@gmail.com)
11-Jan-2016 05:33:35 PM ಕರುನಾಡು ಸಮಯ

ಚನ್ನಾಗಿದೆ

ಥೂ~~ಥೂ~~ಥೂ

 ಉಗಿಯಿರಿ <<  |   <   |  page 3/33  |   >   |  >>     

Copyright © Forever, eKannadiga. All rights reserved.