ಉಗಿಯಿರಿ <<  |   <   |  page 32/33  |   >   |  >>     
ಉಗಿತ 17 by: siddu (sd.patil143@gmail.com)
11-Sep-2007 02:28:30 PM ಕರುನಾಡು ಸಮಯ

ಅ ಆ ಇ ಈ ಉ ಊ ಎ ಏ ಐ ಒ ಓ ಔ ಅಂ ಅಃ............
ಎಷ್ಟು ಚೆನ್ನಾಗಿದೆ ಈ ಸ್ಲೇಟು ಕನ್ರಿ.........ಇದು ನಂಗೆ ತುಂಬಾ ಹಿಡ್ಸಿದೆ........ ಇ ಸ್ಲೇಟ್ ನಮ್ಮ ಹಳೆ ನೆನಪು ಮಾಡಿಕೊಡುತ್ತೆ...
................

ಥೂ~~ಥೂ~~ಥೂ

ಉಗಿತ 16 by: siddu (sd.patil143@gmail.com)
11-Sep-2007 02:19:29 PM ಕರುನಾಡು ಸಮಯ

:-) hi nanu siddu from bijapur
e sletu tumba chennagide super.. super..
nangantu tumbane hidside.....

ಥೂ~~ಥೂ~~ಥೂ

ಉಗಿತ 15 by: ramesh.g (rameshganganna@gmail.com)
09-Sep-2007 02:37:23 PM ಕರುನಾಡು ಸಮಯ

ಬಹಳ ಒಳ್ಳೇ ಕೆಲಸ ಮಾಡಿದ್ದೀಯಾ ಕಣಣ್ಣಾ...

ಥೂ~~ಥೂ~~ಥೂ

ಉಗಿತ 14 by: ಪೃಥ್ವಿರಾಜ್ (prithvirajsm@gmail.com)
07-Sep-2007 06:34:18 PM ಕರುನಾಡು ಸಮಯ

ನಮಸ್ಕಾರ ಗುರುವೇ,
ಎನ್ ಐಡೀಯಾ ಇದು, ತುಂಬಾ ಚೆನ್ನಾಗಿದೆ...
ಮತ್ತೆ ನಮ್ಮ ಉಗಿತವನ್ನು ಒರೆಸಿಬಿಟ್ಟೀರಾ...ಜೋಕೆ........ ...

-ಪೃಥ್ವಿ.

ಥೂ~~ಥೂ~~ಥೂ

ಉಗಿತ 13 by: ಪ್ರಮೋದ್ (pramodc84@gmail.com, pramodc.wordpress.com)
07-Sep-2007 12:05:13 PM ಕರುನಾಡು ಸಮಯ

:-) ಸ್ಲೇಟ್ ಸಕ್ಕತ್ ಗುರು.ಚಿ೦ದಿ ideas.. ಸೂಪೆರ್ !!..ಎಲ್ಲಾದರು ಇರು ಎ೦ತಾದರು ಇರು ಎ೦ದೆ೦ದಿಗು ನೀ ಕನ್ನಡವಾಗಿರು

ಥೂ~~ಥೂ~~ಥೂ

ಉಗಿತ 12 by: ಅನಿ೬೨೫ (ani.625@gmail.com)
07-Sep-2007 11:37:29 AM ಕರುನಾಡು ಸಮಯ

ಗುರುವೇ .. ಸ್ಲೇಟು ಚೆನ್ನಾಗಿದೆ .. :-) ಕನ್ನಡ ಸರ್ಚು through Google ಉತ್ತಮವಾಗಿದೆ :-)

-ಜಗ್ಗೇಶ್ ಗೆ ಜೈ :-)

ಥೂ~~ಥೂ~~ಥೂ

ಉಗಿತ 11 by: ವಾಸು (keerthivasu123@gmail.com, gmail.com)
07-Sep-2007 11:28:02 AM ಕರುನಾಡು ಸಮಯ

ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ದ ಕನ್ನಡವೆ ನನ್ನುಸಿರು :-)

ಥೂ~~ಥೂ~~ಥೂ

ಉಗಿತ 10 by: Harsha (shreeharsha4u@yahoo.com)
07-Sep-2007 01:29:29 AM ಕರುನಾಡು ಸಮಯ

Chennagide kanri. Chennagi design madideera.

ಥೂ~~ಥೂ~~ಥೂ

ಉಗಿತ 9 by: ಪ್ರಿಯತಮ (funhamesha@gmail.com, gottilla.com)
04-Sep-2007 08:34:27 PM ಕರುನಾಡು ಸಮಯ

ತುಂಬಾ ಚೆನ್ನಾಗಿದೆ

ಥೂ~~ಥೂ~~ಥೂ

ಉಗಿತ 8 by: Muniraj (lskmuni2000@rediffmail.com)
04-Sep-2007 03:56:27 PM ಕರುನಾಡು ಸಮಯ

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು

ಸಿರಿಗನ್ನಡ೦ ಗೆಲ್ಗೆ
ಸಿರಿಗನ್ನಡ೦ ಬಾಳ್ಗೆ
ಸಿರಿಗನ್ನಡ೦ ಗಲ್ಲಿ ಗಲ್ಲಿಗೆ

ಥೂ~~ಥೂ~~ಥೂ

 ಉಗಿಯಿರಿ <<  |   <   |  page 32/33  |   >   |  >>     

Copyright © Forever, eKannadiga. All rights reserved.